Thursday, December 2, 2021

ರಂಗೀ

ಈ ಥಂಡಿ... ಥಂಡಿ
ದಿನ್ದಾಗ, ತಣ್ಣೀರನ ಕೊಳ್ದ
ಮುಂದ ಹಿಂಗ ತಣ್ಗ
ನೋಡ್ಕೊಂತ ಕುಂತ್ರ
ಹ್ಯಾಂಗ ರಂಗೀ....
ಮಾತಾಡ್ಲಿಕ್ಕ ಅಷ್ಟ ಹೋತು...
ನಕ್ಕಾರ ನಕ್ಬಿಡೊಮ್ಮೆ!! 
ಆ ನಗುವಿನ ಬೆಂಕ್ಯಾಗರ 
ಚೂರು ಬೆಂದ ಹೊಕ್ಕಿನಿ!

Monday, January 24, 2011

ಹೊಸ ಬರಹಗಳತ್ತ ನನ್ನ ಹುಡುಕಾಟ ಸದ್ಯ ನಮ್ಮ ಗದಗ  ಜಿಲ್ಲಾ ೪ ನೇ ಕನ್ನಡ  ಸಾಹಿತ್ಯ ಸಮ್ಮೇಳನದಿಂದ ಪ್ರಾರಂಭ ಮಾಡುತ್ತಿದ್ದೇನೆ.